Archive for the ‘ಕಥೆ’ Category

ದೇವರು..

ಅಂದು ವಾರದ ಸಂತೆ. ಬಳಿಯೇ ಗಣಪತಿ ಪ್ರತಿಷ್ಠಾಪಿಸಿದ್ದರಿಂದ ಭಕ್ತರ ದಿಂಡೋ ದಿಂಡು. ವಿಘ್ನ ನಿವಾರಕನಿಗೆ ಎಲ್ಲೆಲ್ಲೂ ಅಬ್ಬರದ ಸ್ವಾಗತ. ಇವುಗಳ ಮಧ್ಯೆ ಕೆದರಿದ ಕೂದಲು, ಹರಿದ ಬಟ್ಟೆ, ಸನಕಲು ದೇಹ, ತುಸು ಸಮೀಪದಿಂದ ನೋಡಿದಾಗ ತೀರ ಅಸಹ್ಯವೆನಿಸುವ ವ್ಯಕ್ತಿತ್ವವುಳ್ಳ ಆ ಹುಡುಗ ೊಂದು ಹಲೆಯ ಅಂಗಡಿ ಮುಂದೆ ಒರಗಿಕೊಂಡಿದ್ದ. ಮೋಡ ಕರಗಿ ಮಲೆ ‘ಧೋ’ ಎಮದು ಸುರಿಯಲಾರಂಭಿಸಿತು. ಆರ್ಭಟದ ಮಳೆಗೆ ಆ  ಎಲೆಯ ಹುಡುಗ ತೊಯ್ದು ನಡುಗಲಾರಂಭಿಸಿದ. ಸುತ್ತೆಲ್ಲ ನಿಂತಿದ್ದ ಜನರಲ್ಲಿ ಯಾರಾದರೊಬ್ಬರು ಅವನಿಗೆ ನೆರವಾಗುತ್ತಾರೆಂಬ ನಿರೀಕ್ಷೆಯನ್ನು [...]

Continue reading »

ಬೇರು

ನಾನು ಅತ್ತೆಯ ಮನೆಗೆ ಹೋದದ್ದು ಇದೇ ಮೊದಲಲ್ಲ. ಈ ಹಿಂದೆ ಹಲವು ಬಾರಿ ಹೋಗಿದ್ದೆನಾದರೂ ಈ ಸಲ ಹೋದುದರ ವೈಶಿಷ್ಟ್ಯವೇ ಬೇರೆ. ಈ ಸಲ ಬದುಕಿಗೆ ಒಮದು ಭದ್ರ ನೆಲೆಗಟ್ಟನ್ನು ರೂಪಿಸಿಕೊಂಡಿದ್ದೆ.ತೃಪ್ತಿ ತರುವಂಥ ಸರಕಾರಿ ಕೆಲಸ, ನನ್ನ ತಂದೆ ತಾಯಿ, ನನ್ನ ಅತ್ತೆ ಮಾವ ನನ್ನ ಹೃದಯ ಸನ್ನಿಧಿಯಲ್ಲಿದ್ದರು. ನಾನು ಆರಾಧಿಸುತ್ತಿದ್ದ ನನ್ನ ಪ್ರೇಮ ದೇವತೆ ‘ದೀಪಾ’ ಬಗೆಗಿನ ನೂರಾರು ಕನಸುಗಳು, ಏನನ್ನಾದರೂ ಸಾಧಿಸಬೇಕೆಂಬ ಅದಮ್ಯವಾದ ಛಲ, ಹೀಗೆ ಎಲ್ಲವನ್ನು ಸಮ್ಮಿಳಿಸಿಕೊಂಡು ನನ್ನತ್ತೆಯ ಮನೆಗೆ ಹೋಗಿದ್ದೆ. ತಂಗಿಯ ಮಗ ಎಂಬ [...]

Continue reading »

ಆಕಸ್ಮಿಕ

—ಸಚಿನ್ ಕುಮಾರ ಬಿ.ಹಿರೇಮಠ
ಪಲ್ಲವಿ ಅಂದು ಎಂದಿನಂತೆ ಚುರುಕಾಗಿರಲಿಲ್ಲ.”ಒಂದ್ವಿಷತ ಮಾತಾಡ್ಬೇಕು ಬಾ” ಅಂತ ಹೇಳಿದ್ದವ್ಳು ಮೌನದಿರಿಸಿನಲ್ಲಿ ಆ ಗಾರ್ಡನ್ನಿನ ಅಂಚಿಗಿದ್ದ ದತ್ತಾತ್ರೆಯ ಕೆರೆಯಲ್ಲಿ ಒಂದಾದಮೇಲೊಂದರಂತೆ ಕಲ್ಲೆಸೆಯುತ್ತ ಕುಳಿತಿದ್ದಳು.ನನಗೆ ಆ ಭಯಂಕರ [...]

Continue reading »