ನಾನು ಪಿಯುಸಿ ನಂತರ ಬಿಇ ಅಥವಾ ಮೆಡಿಕಲ್ ಓದಬೇಕೆಂದುಕೊಂಡಿದ್ದೆ. ಆದರೆ ನನ್ನ ಬಡತನದ ಮುಂದೆ ನಾನು ಸೋಲಬೇಕಾಯಿತು. ಹೈಸ್ಕೂಲಿನಲ್ಲಿದ್ದಾಗ ನನ್ನ ಟೀಚರ್ರುಗಳು ನನಗೆ ತಮ್ಮಂತೆ ಶಿಕ್ಷಕ ವೃತ್ತಿಯನ್ನಾಯ್ದುಕೊಳ್ಳುವಂತೆ ಆಗಾಗ ಹೇಳುತ್ತಿದ್ದರು. ನಾನು ಅದನ್ನೇ ಇಷ್ಟ ಪಡುತ್ತಿದ್ದೆನಾದರು ಪಿಯುಸಿಯಲ್ಲಿ ಸೈನ್ಸ್ ತೆಗೆದುಕೊಂಡಿದ್ರಿಂದ ಬಿಇ ಅಥವಾ ಮೆಡಿಕಲ್ ಮಾಡಬೇಕೆಂದುಕೊಂಡಿದ್ದೆ. ಪಿಯುಸಿ ಮುಗಿಯುವ ಹೊತ್ತಿಗೆ ನನಗೆ ನಾನು ಯಾವ ವೃತ್ತಿಯನ್ನಾಯ್ದುಕೊಂಡರೆ ಚನ್ನ ೆಂಬುದು ಮನದಟ್ಟಾಗಿತ್ತು. ಅಲ್ಲದೆ ನನ್ನ ಬಡತನ ತನ್ನ ಕ್ರೂರ ಮುಕವನ್ನು ತೋರಿಸಿತ್ತು. ನನ್ನ ಚಿಕ್ಕಪ್ಪನ ಸಹಾಯದಿಂದ ನಾನು [...]
Archive for August, 2008
31 Aug
ನಿನ್ನ ಒಲವಿನ ಲಾಲಿಯಲ್ಲಿ…
ಜೀವದ ಗೆಳತಿಯೇ,
ಈ ನಡುವೆ ಏಕೋ ಏನೋ ನನಗೆ ನನ್ನ ಮೇಲೆ ಕೋಪವುಂಟಾಗುತ್ತಿದೆ.ನಿನಗೆ ಕೊಟ್ಟ ಮಾತುಗಳನ್ನೆಲ್ಲ ತಪ್ಪಿ ನಡೆಯುತ್ತಿದ್ದೇನೆ.ನಿನ್ನ ಜೊತೆಗಷ್ಟೇ ಅಲ್ಲ.ಮನೆಯಲ್ಲೂ ಸಹ ಅಮ್ಮನಿಗೆ ನೀಡಿದ್ದ ಮಾತುಗಳನ್ನು ತಪ್ಪುತ್ತಿದ್ದೇನೆ.ಇದರಿಂದಾಗಿ ಬಹುಶಃ ನನ್ನ ಮೇಲೆ ಎಲ್ಲರಿಗೂ ಕೋಪವುಂಟಾಗುತ್ತಿದೆಯೇನೋ ಎಂದೆನಿಸುತ್ತಿದೆ. ಏನು ಮಾಡಲಿ? ನನ್ನ ಹಾಳಾದ ಪ್ಯಾಸಿವ್ ಮೆಮೊರಿ…
ನೆನ್ನೆ ನನ್ನ ಮೇಲ್ ಇನ ಬಾಕ್ಸಿನಲ್ಲಿ ನಿನ್ನ ಅನ್ ರಿಡ್ ಮೆಸೇಜ್ ಬೋಲ್ಡಾಗಿತ್ತು. ಅದನ್ನು ಕ್ಲಿಕ್ಕಿಸಿ ಓದಿದಾಗ ನಿನ್ನಂತರಾಳವನ್ನು ಜಾಲಾಡಿದ ಅನುಭವವಾಯಿತು. ನಿನ್ನ ನೋವುಗಳು, ನೀ ಹಿಡಿದ ಸಾಧನೆಯ ಹಾದಿ, ನಿನ್ನೊಂದಿಗಿನ [...]