aagale kaledenalla
eshtondu maasa
aagi nanu ninnaya preetiya daasa
ಆಗಲೇ ಕಳೆದೆನೆಲ್ಲಾ
ಎಷ್ಟೊಂದು ಮಾಸ..?
ಆಗಿ ನಾನು ನಿನ್ನ ಪ್ರೀತಿಯ ದಾಸ
—-ಪ್ರಶಾಂತ್(ಹಿಂದು ಪ್ರಭೆ) Prashant(hindu prabhe)
Archive for June, 2008
23 Jun
ಅರಿವು
23 Jun
ವಿನಂತಿ..
ಬಯಕೆಗಳೇ ಬಸಿರ ಕಟ್ಟದಿರಿ..
ಆಗದು ನಿಮ್ಮಾಸೆಯ ಪೂರೈಸಲು
ನನ್ನದೇನಿದ್ದರೂ ಬಡ, ಮಧ್ಯಮ ವರ್ಗದ ತೆವಲು…
bayakegale basira kattadiri..
aagadu nimmaseya pooraisalu
nannadeniddaru bada madhyama vargada tevelu..
—–ಪ್ರಶಾಂತ್(ಹಿಂದು ಪ್ರಭೆ) Prashant(hindu prabhe)
23 Jun
ತಪ್ಪು….
ಹೋಲಿಸಿ ತಪ್ಪು ಮಾಡಿದೆ
ಅವಳನ್ನು ಹುಣ್ಣಿಮೆಗೆ
ಅಂದಿನಿಂದ ಸಿಗುತ್ತಿದ್ದಾಳೆ
ಪ್ರತಿ ಹದಿನೈದು ದಿನಕ್ಕೊಮ್ಮೆಗೆ..
holisi tappu madide
avalannu hunnimege
andininda siguttiddale
hadinaidu dinakkommege
——ಪ್ರಶಾಂತ(ಹಿಂದು ಪ್ರಭೆ)Prashant(hindu prabhe)
23 Jun
ಬರ
ನನ್ನ್ನವಳ ಮುಖಕಾಂತಿಯ ಪ್ರವರ
ತರಬಲ್ಲುದು ಬೆಳದಿಂಗಳಿಗೆ ಶಾಶ್ವತ ಬರ
nannavala mukhakantiya pravara
taraballudu beladimgalige shashvata bara
—-ಪ್ರಶಾಂತ್ (ಹಿಂದು ಪ್ರಭೆ)Pashant(Hindu prabhe)