Archive for May, 2008

ಮೌನಕ್ಕೆ ಮುಕ್ತಿ ಕೊಡು..ನನ್ನ ಪ್ರೀತಿಗೆ ಶಕ್ತಿ ಕೊಡು..

ಪ್ರೀತಿಯ ಉಷೆಗೆ,
          ಇದು ನನ್ನ ಮೊದಲ ಪ್ರೇಮ ಪತ್ರ. ಮೊದಲ ಪ್ರೇಮ ಪತ್ರ ಎಂಬ ಕುತೂಹಲಕ್ಕಾದರೂ ನೀನಿದನ್ನ ಶಾಂತ ಮನಸ್ಸಿನಿಂದ, ಪ್ರಜ್ಞಾ ಪೂರ್ವಕಳಾಗಿ ಓದಲೇಬೇಕು. ಪ್ರೀತಿಯ ನಿವೇದನೆಗೆ ಇದುವೇ ಸಹಜ ಮತ್ತು ಸರಳ ವಿಧಾನ ಅಲ್ಲವೇ..? ಇದಕ್ಕೂ ಕಾರಣವಿದೆ. ನಿನ್ನ ಎದುರು ಬಂದು ನಿಂತರೆ ಏನೋ ಒಂಥರಾ ನಡುಕ..ನಡುಕವೆಂದರೆ ಗೌರವದ ಒಂದು ಭಾಗವೇ ತಾನೆ?ನಾನು ಚಿಕ್ಕವನಿದ್ದಾಗ ಅಡುಗೆ ಮನೆಯಿಮ್ದ ಅಮ್ಮ ಹೆಚ್ಚಿಟ್ಟ ಸೌತೆಕಾಯಿ ಚೂರುಗಳನ್ನು ಕದ್ದು ಓಡುವಾಗ ಅಕಸ್ಮಾತಾಗಿ ಅಮ್ಮನ ಕೈಗೆ ಸಿಕ್ಕಾಗ ಅವಳು ನೋಡುತ್ತಿದ್ದ ನೋಟ [...]

Continue reading »