ಹೆಸರು ಸಚಿನ್ ಕುಮಾರ ಬಿ.ಹಿರೇಮಠ, ನನ್ನೂರು ಬಾಗಲಕೋಟೆ ಜಿಲ್ಲೆಯ ‘ರನ್ನ ಮುಧೋಳ’. ನನ್ನ ಪ್ರಾಥಮಿಕ ಶಾಲಾ ಶಿಕ್ಷಣ ಜಮಖಂಡಿ, ಮುಧೋಳ ಮತ್ತು ಬಿಜಾಪುರಗಳಲ್ಲಿ ಮುಗಿಯಿತು. ಬಿಜಾಪುರದಲ್ಲಿಯೇ ಹೈಸ್ಕೂಲ್ ಶಿಕ್ಷಣ ,ಕಾಲೇಜು ಮುಗಿಸಿ, ಗುಲಬರ್ಗಾ ಜಿಲ್ಲೆಯ ಕಮಲಾಪುರದಲ್ಲಿ ಡಿ.ಇಡಿ ಮುಗಿಸಿದೆ. ಈಗ ಜೇವರ್ಗಿಯಲ್ಲಿ ಇರುತ್ತೇನೆ.ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕ. ಹವ್ಯಾಸಕ್ಕೆಂದು ಆಗಾಗ ಸಮಯ ಸಿಕ್ಕಾಗ ಕವನ, ಕತೆ, ನನಗನಿಸಿದ್ದು, ನನ್ನ ಸುಖ, ನಾನಳುವ ಕಾರಣ ಹೀಗೆ ಎಲ್ಲವನ್ನೂ ಬರೆದು ಫೈಲಿಗಿಟ್ಟಿರುತ್ತೇನೆ..ಕೆಲವೊಮ್ಮೆ ಹಂಚಿಕೊಳ್ಲುತ್ತೇನೆ..
28 Sep